Marian Hossa Authentic Jersey  Erik Karlsson Womens Jersey   Official Website|S.S.P.U.College Subrahmanya|Sullia Taluk|Dakshina Kannada District-574238|Karnataka State|India

ಎಸ್.ಎಸ್.ಪಿ.ಯು.ಕಾಲೇಜು, ಸುಬ್ರಹ್ಮಣ್ಯ

ಸುಳ್ಯ ತಾಲೂಕು, ದಕ್ಷಿಣ ಕನ್ನಡ - 574238

ದೂರವಾಣಿ : (08257)281226, ಮೊಬೈಲ್ : +918762516016

ಎಸ್.ಎಸ್.ಪಿ.ಯು.ಕಾಲೇಜು, ಸುಬ್ರಹ್ಮಣ್ಯ ಪ್ರಾಚಾರ್ಯರು - ಎಸ್.ಎಸ್.ಪಿ.ಯು.ಕಾಲೇಜು, ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು.ಕಾಲೇಜು, ಸುಬ್ರಹ್ಮಣ್ಯ ಆಡಳಿತ ಮಂಡಳಿ ಎಸ್.ಎಸ್.ಪಿ.ಯು.ಕಾಲೇಜು, ಸುಬ್ರಹ್ಮಣ್ಯ 2017-18ನೇ ಸಾಲಿನ ದ್ವಿತೀಯ ಪಿ.ಯು.ಸಿ. ಸಾಧಕರು ರಾಜ್ಯಮಟ್ಟದ ಕ್ರೀಡಾ ಸಾಧಕರು ಎಸ್.ಎಸ್.ಪಿ.ಯು.ಕಾಲೇಜು, ಸುಬ್ರಹ್ಮಣ್ಯ ತರಗತಿ ವಿದ್ಯಾರ್ಥಿಗಳೊಂದಿಗೆ ಪ್ರಾಚಾರ್ಯರು ಪ್ರತಿಭಾ ದಿನಾಚರಣೆ ವಿದ್ಯಾರ್ಥಿಗಳಿಂದ ಪಥ ಸಂಚಲನ ಶಾಲಾ ಕ್ರೀಡೋತ್ಸವ ಶಾಲೆಯಲ್ಲಿ ಶ್ರೀ ಶಾರದ ಹಾಗೂ ಸತ್ಯನಾರಾಯಣ ಪೂಜೆ ಶಾಲಾ ವಾರ್ಷಿಕೋತ್ಸವ ಸಂಚಾಲಕರಾದ ಶ್ರೀ ನಿತ್ಯಾನಂದ ಮುಂಡೋಡಿಯವರಿಂದ 2018-19ನೇ ಸಾಲಿನ ವಿದ್ಯಾರ್ಥಿ ಸರಕಾರದ ಉದ್ಘಾಟನೆ ಯದುಪತಿ ಗೌಡರಿಂದ 2018-19ನೇ ಸಾಲಿನ ಕುಮಾರವಾಣಿ ಬಿತ್ತಿಪತ್ರಿಕೆ ಅನಾವರಣ 2018-19ನೇ ಸಾಲಿನ ವಿದ್ಯಾರ್ಥಿ ಸರಕಾರದ ಉದ್ಘಾಟನೆ ಹಾಗೂ ಕುಮಾರವಾಣಿ ಬಿತ್ತಿಪತ್ರಿಕೆ ಅನಾವರಣ ಸಮಾರಂಭದಲ್ಲಿ ಯದುಪತಿ ಗೌಡರು


2019ರ ಮಾರ್ಚ್ ತಿಂಗಳಿನಲ್ಲಿ ನಡೆಯುವ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಗೆ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ದಂಡ ಶುಲ್ಕದೊಂದಿಗೆ ಕೊನೆಯ ದಿನಾಂಕ: 11-09-2018 ಹೆಚ್ಚಿನ ಮಾಹಿತಿ...
ಪೀಠಿಕೆ
S.S.P.U. COLLEGE SUBRAHMANYA

ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ 'ಎಸ್.ಎಸ್.ಪಿ.ಯು.ಕಾಲೇಜು' ಎಂದೇ ಜನಪ್ರಿಯವಾಗಿದೆ. ಇದು ಸುಬ್ರಹ್ಮಣ್ಯ ನಗರದ ಹೃದಯಭಾಗದಲ್ಲಿರುವ ದೊಡ್ಡ ಹಸಿರು ಕ್ಯಾಂಪಸ್ನಲ್ಲಿದೆ. ಇದು ಸುಬ್ರಹ್ಮಣ್ಯ ಬಸ್ ನಿಲ್ದಾಣದಿಂದ 1 ಕಿಮೀ , ಸುಬ್ರಹ್ಮಣ್ಯ ರೈಲು ನಿಲ್ದಾಣದಿಂದ 11 ಕಿ.ಮೀ ಮತ್ತು ಮಂಗಳೂರಿನಿಂದ 105 ಕಿ.ಮೀ.ಗಳಷ್ಟು ದೂರದಲ್ಲಿದೆ. ಈ ಕಾಲೇಜನ್ನು ಶ್ರೀ ಸುಬ್ರಹ್ಮಣ್ಯೇಶ್ವರ ದೇವಳದ ಟ್ರಸ್ಟ್ ಆಡಳಿತ ನಿರ್ವಹಿಸುತ್ತಿದೆ. ದೇವಾಲಯದ ಆಡಳಿತವು ನೇರವಾಗಿ ಸರಕಾರದ ನಿಯಂತ್ರಣದಲ್ಲಿ ಬರುತ್ತದೆ. ಕರ್ನಾಟಕದಲ್ಲಿ ದೇವಾಲಯದ ಟ್ರಸ್ಟಗಳು ಕಾಲೇಜು ಸ್ಥಾಪಿಸುವ ಅವಶ್ಯಕತೆ ಇತ್ತು ಮತ್ತು ಅದನ್ನು 1969 ರಲ್ಲಿ ಅರಿತುಕೊಂಡರು.


ಕಾಲೇಜಿನ ಇತಿಹಾಸ

ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶ್ರೀ ಸ್ವಾಮಿಯ ಕೃಪೆಯಿಂದ ದಿನಾಂಕ: 10-06-1963ರಂದು ಪ್ರೌಢಶಾಲೆಯು ಪ್ರಾರಂಭವಾಗಿ 1969ರಲ್ಲಿ ಹೈಯರ್ ಸೆಕೆಂಡರಿ ಶಾಲೆಯಾಗಿ 1972ರಿಂದ ಪದವಿಪೂರ್ವ ಕಾಲೇಜಾಗಿ ಅಭಿವೃದ್ಧಿ ಹೊಂದಿರುತ್ತದೆ. ಈ ವಿದ್ಯಾ ಸಂಸ್ಥೆಯು ದೇವಳದ ವತಿಯಿಂದ ನಡೆಸಲ್ಪಡುತ್ತದೆ. ಈ ಸಂಸ್ಥೆಯ ಅಭಿವೃದ್ಧಿಗಾಗಿ ಸ್ಥಾಪಕ ಸಂಚಾಲಕರಾದ ದಿವಂಗತ ಕೂಜುಗೋಡು ಸುಬ್ರಹ್ಮಣ್ಯ ಗೌಡರು ಹಾಗೂ ಸ್ಥಾಪಕ ಪ್ರಾಚಾರ್ಯರಾದ ಮಹಾಬಲ ಶೆಟ್ಟಿಯವರಿಂದ ತೊಡಗಿ ಇಲ್ಲಿಯವರೆಗಿನ ಆಡಳಿತಮಂಡಳಿಯವರು ಮತ್ತು ಊರ ಮಹನೀಯರು ವಿಶೇಷ ಆಸ್ಥೆಯನ್ನು ವಹಿಸಿರುವರು.


ಆಡಳಿತ ಮಂಡಳಿ

1. ಶ್ರೀ ನಿತ್ಯಾನಂದ ಮುಂಡೋಡಿ - ಸಂಚಾಲಕರು
2. ಶ್ರೀ ಸೀತಾರಾಮ ಯಡಪಡಿತ್ತಾಯ - ಸದಸ್ಯರು
3. ಶ್ರೀ ಮಹೇಶ್ ಕರಿಕಳ - ಸದಸ್ಯರು
4. ಶ್ರೀಮತಿ ರಾಜೀವಿ ಆರ್.ರೈ - ಸದಸ್ಯರು
5. ಶ್ರೀ ರವೀಂದ್ರನಾಥ ಶೆಟ್ಟಿ ಕೇನ್ಯ - ಸದಸ್ಯರು
6. ಶ್ರೀ ಕೃಷ್ಣಮೂರ್ತಿ ಭಟ್ - ಸದಸ್ಯರು
7. ಶ್ರೀ ಬಾಲಕೃಷ್ಣ ಗೌಡ ಬಳ್ಳೇರಿ - ಸದಸ್ಯರು
8. ಶ್ರೀ ಮಾಧವ ಡಿ - ಸದಸ್ಯರು
9. ಶ್ರೀಮತಿ ದಮಯಂತಿ ಕೆ.ಎಸ್. - ಸದಸ್ಯರು
10.ಶ್ರೀ ರವೀಂದ್ರ ಎಂ.ಹೆಚ್. - ಕಾರ್ಯನಿರ್ವಹಣಾಧಿಕಾರಿ
11.ಶ್ರೀಮತಿ ಸಾವಿತ್ರಿ - ಪ್ರಭಾರ ಪ್ರಾಚಾರ್ಯರು
12.ಶ್ರೀ ಯಶವಂತ ರೈ - ಹಿರಿಯ ಸಹ ಶಿಕ್ಷಕರು
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ
ಕೈಪಿಡಿ

ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ
ಫಲಿತಾಂಶ

ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ
ಪ್ರಚಲಿತ ಸುದ್ದಿಗಳುThis website is under constructionVideo Gallery
S.S.P.U. COLLEGE SUBRAHMANYA
S.S.P.U. COLLEGE SUBRAHMANYA
S.S.P.U. COLLEGE SUBRAHMANYA
S.S.P.U. COLLEGE SUBRAHMANYA
S.S.P.U. COLLEGE SUBRAHMANYA
S.S.P.U. COLLEGE SUBRAHMANYA
S.S.P.U. COLLEGE SUBRAHMANYA
S.S.P.U. COLLEGE SUBRAHMANYA
S.S.P.U. COLLEGE SUBRAHMANYA
S.S.P.U. COLLEGE SUBRAHMANYA
S.S.P.U. COLLEGE SUBRAHMANYA
S.S.P.U. COLLEGE SUBRAHMANYA
S.S.P.U. COLLEGE SUBRAHMANYA
S.S.P.U. COLLEGE SUBRAHMANYA
S.S.P.U. COLLEGE SUBRAHMANYA
S.S.P.U. COLLEGE SUBRAHMANYA
S.S.P.U.College Subrahmanya
S.S.P.U.College Subrahmanya
S.S.P.U.College Subrahmanya
S.S.P.U.College Subrahmanya
S.S.P.U.College Subrahmanya
S.S.P.U.College Subrahmanya
S.S.P.U.College Subrahmanya
S.S.P.U.College Subrahmanya
S.S.P.U.College Subrahmanya
S.S.P.U.College Subrahmanya
S.S.P.U.College Subrahmanya
S.S.P.U.College Subrahmanya
S.S.P.U.College Subrahmanya
S.S.P.U.College Subrahmanya
S.S.P.U.College Subrahmanya
S.S.P.U.College Subrahmanya
Home Gallery Feedback


S.S.P.U.College SubrahmanyaGo to Top